ಕಣವೇಗೋತ್ಕರ್ಷಗಳು : ವಿದ್ಯುತ್ಕಣಗಳ (ಪ್ರೋಟಾನುಗಳು, ಎಲೆಕ್ಟ್ರಾನುಗಳು ಮತ್ತು ಇತರ ಜೀಜಾಣುಗಳು) ಚಲನಶಕ್ತಿಯನ್ನು ವೇಗೋತ್ಕರ್ಷಿಸುವ ಯಂತ್ರಗಳು (ಪಾರ್ಟಿಕಲ್ ಆಕ್ಸಿಲರೇಟರ್ಸ್‌). ಹೆಚ್ಚಿನ ವಿವರಗಳಿಗೆ (ನೋಡಿ- ವೇಗೋತ್ಕರ್ಷಕಗಳು).

ವರ್ಗ:ಮೈಸೂರು ವಿಶ್ವವಿದ್ಯಾನಿಲಯ ವಿಶ್ವಕೋಶ